ಕ್ಯಾಮೆರಾದಿಂದ ಅಥವಾ ಒಂದು ಚಿತ್ರದಿಂದ QR ಕೋಡ್ ಅಥವಾ ಬಾರ್‌ಕೋಡ್ ಸ್ಕ್ಯಾನ್ ಮಾಡಿ; ಏನನ್ನಾದರೂ ಮಾಡುವ ಮೊದಲು ಒಳಗೆ ಏನಿದೆ ಎಂದು ಓದಿ.

ಸ್ಕ್ಯಾನಿಂಗ್ ಈ ಸಾಧನದಲ್ಲೇ ನಡೆಯುತ್ತದೆ. ಕ್ಯಾಮೆರಾ ದೃಶ್ಯ, ನಿಮ್ಮ ಚಿತ್ರಗಳು, ಫಲಿತಾಂಶಗಳು ಎಲ್ಲಿಗೂ ಹೋಗುವುದಿಲ್ಲ.

ಕೋಡ್ ಸ್ಕ್ಯಾನ್ ಮಾಡಿ

ಕ್ಯಾಮೆರಾದಿಂದ ಸ್ಕ್ಯಾನ್ ಮಾಡಲು ಬ್ರೌಸರ್ ನಿಮ್ಮ ಅನುಮತಿ ಕೇಳುತ್ತದೆ. ಕ್ಯಾಮೆರಾ ಕೋಡ್ ಹುಡುಕಲು ಮಾತ್ರ ಬಳಕೆಯಾಗುತ್ತದೆ; ಯಾವಾಗ ಬೇಕಾದರೂ ನಿಲ್ಲಿಸಬಹುದು.

ಇತಿಹಾಸ